ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಕೋಲಾಹಲವು ಈಗಷ್ಟೇ ಒಂದು ಹಂತಕ್ಕೆ ಬಂದು ಮುಟ್ಟಿದೆ. ಇನ್ನೇನಿದ್ದರೂ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಹಲವು ಜನರು ಟಿಕೆಟ್ ಗಾಗಿ ಲಾಭಿ ನಡೆಸಲು ಪ್ರಾರಂಭಿಸಿದ್ದಾರೆ. ಮಂಗಳೂರಿನಲ್ಲೂ ಟಿಕೆಟ್ ಹಂಚಿಕೆಯ ಕುರಿತಾದಂತೆ ಗೊಂದಲಗಳಿವೆ. ಇವೆಲ್ಲದರ ನಡುವೆ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿಯಲಿರುವ ಸಂಭಾವ್ಯ ಪಟ್ಟಿ ಇಂತಿದೆ.

1. ಬೆಂಗಳೂರು ದಕ್ಷಿಣ – ಅನಂತ್ ಕುಮಾರ್
2. ಬೆಂಗಳೂರು ಉತ್ತರ – ಡಿ ವಿ ಸದಾನಂದ ಗೌಡ/ ಎಸ್ ಮುನಿರಾಜು
3. ಬೆಂಗಳೂರು ಕೇಂದ್ರ – ಪಿ ಸಿ ಮೋಹನ್
4. ಬೆಂಗಳೂರು ಗ್ರಾಮಾಂತರ – ತುಳಸಿ ಮುನಿರಾಜು
5. ಉಡುಪಿ – ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ
6. ದಕ್ಷಿಣಕನ್ನಡ – ನಳಿನ್ ಕುಮಾರ್ ಕಟೀಲ್/ ಸತ್ಯಜಿತ್ ಸುರತ್ಕಲ್

7. ಉತ್ತರ ಕನ್ನಡ – ಅನಂತ್ ಕುಮಾರ್ ಹೆಗಡೆ
8. ಬೀದರ್ – ಮಲ್ಲಿಕಾರ್ಜುನ ಖೂಬಾ
9. ಬಾಗಲಕೋಟೆ – ಪಿ ಸಿ ಗದ್ದಿಗೌಡರ್
10. ಕಲಬುರಗಿ – ಸುನಿಲ್ ವಲ್ಯಾಪುರೆ
11. ಶಿವಮೊಗ್ಗ – ಬಿ ವೈ ರಾಘವೇಂದ್ರ
12. ಧಾರವಾಡ – ಪ್ರಲ್ಹಾದ್ ಜೋಷಿ

13. ದಾವಣಗೆರೆ – ಜಿ ಎಂ ಸಿದ್ದೇಶ್ವರ
14. ಚಿತ್ರದುರ್ಗ – ಜನಾರ್ಧನಸ್ವಾಮಿ
15. ರಾಯಚೂರು –
16. ಚಿಕ್ಕಬಳ್ಳಾಪುರ – ಕಟ್ಟಾ ಸುಬ್ರಮಣ್ಯ ನಾಯ್ಡು
17. ಕೋಲಾರ – ಡಿ ಎಸ್ ವೀರಯ್ಯ
18. ಮೈಸೂರು – ಕೊಡಗು – ಪ್ರತಾಪ್ ಸಿಂಹ

19. ಬೆಳಗಾವಿ – ಸುರೇಶ್ ಅಂಗಡಿ
20. ಬಳ್ಳಾರಿ – ಎನ್.ವೈ ಹನುಮಂತಪ್ಪ
21.ವಿಜಯಪುರ – ರಮೇಶ್ ಜಿಗಜಿಣಗಿ
22. ಹಾಸನ – ನವಿಲೆ ಪ್ರಕಾಶ್
23. ಮಂಡ್ಯ – ಶಿವಲಿಂಗಯ್ಯ
24. ಹಾವೇರಿ – ಶಿವಕುಮಾರ್ ಉದಾಸಿ

25. ತುಮಕೂರು – ಜಿ ಎಚ್ ಬಸವರಾಜು
26. ಚಾಮರಾಜನಗರ – ಎಂ ಶಿವಣ್ಣ
27. ಚಿಕ್ಕೋಡಿ – ರಮೇಶ್ ಕತ್ತಿ
28. ಕೊಪ್ಪಳ – ಕರಡಿ ಸಂಗಣ್ಣ

Leave a Reply

Your email address will not be published. Required fields are marked *