ಬ್ಲೌಸ್ ಧರಿಸದೆ ನರ್ತಿಸಿದ ಪ್ರಿಯಾಂಕಾ ಚೋಪ್ರಾ; ಮತ್ತೆ ಸಾಮಾಜಿಕ ಜಾಲತಾಣಗಳಾದ್ಯಂತ ಟ್ರೋಲ್ ಆಗುತ್ತಿರುವ ಪಿಗ್ಗಿ!

ನ್ಯೂಸ್ ಕನ್ನಡ ವರದಿ (07.06.19): ಮೆಟ್ ಗಾಲಾ ದಲ್ಲಿ ವಿಶೇಷ ಉಡುಗೆಗಳನ್ನು ತೊಡಲು ಹೋಗಿ ಟ್ರೋಲ್ ಆಗಿದ್ದ ಪ್ರಿಯಾಂಕಾ ಚೋಪ್ರಾ ಅವರು ಕೆಲದಿನಗಳ ಹಿಂದೆ ತಮ್ಮ ವಸ್ತ್ರಕ್ಕಾಗಿ ಟ್ರೋಲ್ ಆಗಿದ್ದರು. ಸೋಮವಾರ ಪ್ರಿಯಾಂಕಾ ತಮ್ಮ ಪತಿ ನಿಕ್ ಜೋನಸ್ ಜೊತೆ `ಚೇಸಿಂಗ್ ಹ್ಯಾಪಿನೆಸ್’ ಪ್ರೀಮಿಯರ್ ಗೆ ಹೋಗಿದ್ದರು. ಈ ಪ್ರೀಮಿಯರ್ ಗೆ ಪ್ರಿಯಾಂಕಾ ಕಪ್ಪು ಬಣ್ಣದ ಥೈ ಹೈ ಸಿಲ್ಟ್ ಪ್ಲಾಗಿಂನ್ ನೆಕ್‍ಲೈನ್ ಡ್ರೆಸ್ ಧರಿಸಿದ್ದರು. ಈ ಲುಕ್ ನೋಡಿದ ಅವರ ಅಭಿಮಾನಿಗಳು ಟ್ರೋಲ್ ಮಾಡಿದ್ದರು. ಈಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಾದ್ಯಂತ ಟ್ರೋಲ್ ಆಗುತ್ತಾ ಇದ್ದಾರೆ.

ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಮ್ಯಾಗಜಿನ್‍ವೊಂದಕ್ಕೆ ಫೋಟೋಶೂಟ್ ಮಾಡಿಸಿದ್ದಾರೆ. ಪ್ರಿಯಾಂಕಾ ಬ್ಲೌಸ್ ಹಾಕದೇ ಸೀರೆ ಧರಿಸಿ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೊ ನೋಡಿ ಜನರು ಪ್ರಿಯಾಂಕಾ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಪ್ರಿಯಾಂಕಾ ಫೋಟೋಶೂಟ್ ಜೊತೆಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಹಲವಾರು ರೀತಿಯ ಕಮೆಂಟ್’ಗಳು ಬರುತ್ತಾ ಇವೆ.

ವೀಡಿಯೋ ವೀಕ್ಷಿಸಿ:

Leave a Reply

Your email address will not be published. Required fields are marked *