ಅತೃಪ್ತಗೊಂಡ 4 ಶಾಸಕರನ್ನು ಸ್ಪೀಕರ್ ಕಚೇರಿಗೆ ತೆರಳಿ ಮನವೊಲಿಸಿದ ಟ್ರಬಲ್ ಶೂಟರ್ ಡಿಕೆಶಿ!

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ತೀವ್ರ ರಾಜಕೀಯ ಬೆಳವಣಿಗೆಗಳ ಸಂಬಂಧಿಸಿದಂತೆ ಇಂದು ಸ್ಪೀಕರ್ ಭೇಟಿ ನೀಡಿ ರಾಜೀನಾಮೆ ನೀಡಲು ತೆರಳಿದ್ದ 12 ಜನ ಶಾಸಕರ ಪೈಕಿ ನಾಲ್ಕು ಜನ ಶಾಸಕರನ್ನು ಟ್ರಬಲ್ ಶೂಟರ್ ಡಿಕೆಶಿ ಮನವೊಲಿಸಿಕೊಳ್ಳುವ ಕಾರ್ಯದಲ್ಲಿ ಯಶಸ್ವಿ ಆಗಿದ್ದಾರೆ.

ರಾಜಕೀಯ ಹೈಡ್ರಾಮ ನಡೆಯುತ್ತಿದ್ದಂತೆ ಶಾಸಕರರಿದ್ದ ಸ್ಪೀಕರ್ ಕಚೇರಿಗೆ ನೇರ ಭೇಟಿ ನೀಡಿ ಸಂಧಾನ ನಡೆಸಿದ ಡಿ.ಕೆ ಶಿವಕುಮಾರ್ ನಾಲ್ಕು ಜನ ಶಾಸಕರನ್ನು ವಿಧಾನಸೌಧದಿಂದ ತಮ್ಮ ಕಾರಿನಲ್ಲೇ ಕೂರಿಸಿ ತಮ್ಮ ನಿವಾಸಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ

Leave a Reply

Your email address will not be published. Required fields are marked *