ನ್ಯೂಸ್ ಕನ್ನಡ ವರದಿ: (11.7.2019): ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರೂ, ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತೀಯ ಕ್ರಿಕೆಟ್ ತಂಡವು ಸೋತು ವಿಶ್ವಕಪ್ ನಿಂದ ನಿರ್ಗಮಿಸಿತ್ತು. ಈ ಕುರಿತಾದಂತೆ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳೇ ಹಲವಾರು ಟ್ರೋಲ್ ಮಾಡಿದ್ದರು. ಇದೀಗ ವಿರಾಟ್ ಕೊಹ್ಲಿ ಪತ್ನಿ ಅನಿಷ್ಕಾ ಶರ್ಮಾರ ಸಿನಿಮಾ ಪಾತ್ರಗಳ ಫೋಟೊಗಳನ್ನು ಬಳಸಿ ಟ್ರೋಲ್ ಮಾಡುತ್ತಿರುವುದರ ಕುರಿತು ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ವಿರಾಟ್ ಕೊಹ್ಲಿ ಕಿಡಿಕಾರಿದ್ದಾರೆ.

1

https://twitter.com/nagar_aruna/status/1149138618704945152/photo/1

2

https://twitter.com/SulemanSays/status/1149098120883646464/photo/1

3

 

4

 

5

 

ಈ ರೀತಿ ಅನುಷ್ಕಾ ಶರ್ಮಾ ಫೋಟೊ ಬಳಸಿ ಟ್ರೋಲ್​​ ಮಾಡುವವರಿಗೆ ನಾಚಿಕೆಯಾಗಬೇಕು. ಅನುಷ್ಕಾ ನನಗೆ ಯಾವಗಲೂ ಸಕಾರಾತ್ಮಕ ರೀತಿಯಲ್ಲಿವೇ ಪ್ರೋತ್ಸಾಹ ನೀಡುತ್ತಾರೆ. ಅವರ ಬಗ್ಗೆ ಈ ರೀತಿ ಟ್ರೋಲ್​ ಮಾಡುವುದು ಒಳ್ಳೆಯದಲ್ಲ’ ಎಂದು ಅವರು ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *