ಅತೃಪ್ತರಿಗೆ ವಿಪ್ ಜಾರಿಮಾಡಬಹುದು!: ಸಿದ್ದರಾಮಯ್ಯ ಕ್ರಿಯಾಲೋಪ ಪರವಾಗಿ ಸ್ಪೀಕರ್ ರೂಲಿಂಗ್

ನ್ಯೂಸ್ ಕನ್ನಡ ವರದಿ: ಗುರುವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎತ್ತಿದ್ದ ಕ್ರಿಯಾಲೋಪದ ಪರವಾಗಿ ಇಂದು ಸ್ಪೀಕರ್ ರಮೇಶ್ ಕುಮಾರ್ ರೂಲಿಂಗ್ ನೀಡಿದ್ದಾರೆ.

ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ಮಾತನಾಡಿ, ಕಾಂಗ್ರೆಸ್ ನ ಅತೃಪ್ತ ಶಾಸಕರ ಮೇಲೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಿಗಿರುವ ಅಧಿಕಾರವನ್ನು ನೀವು ಚಲಾಯಿಸಬಹುದು, ಹಾಗಾಗಿ ವಿಪ್ ಚಲಾಯಿಸುವ ಅಧಿಕಾರ ನಿಮಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *