ಅತೃಪ್ತರ ಅನರ್ಹತೆಗೆ ಕೌಂಟ್ ಡೌನ್ ಸ್ಟಾರ್ಟ್!

ನ್ಯೂಸ್ ಕನ್ನಡ ವರದಿ: ಮೈತ್ರಿ ಸರ್ಕಾರದಿಂದ ೧೫ ಜನ ಅತೃಪ್ತ ಶಾಸಕರನ್ನು ಆದಷ್ಟು ಬೇಗ ಅನರ್ಹತೆಗೊಳಿಸುವಂತೆ ಸ್ಪೀಕರ್ ಅವರನ್ನು ಒತ್ತಾಯಿಸಲಾಗಿದೆ.

ಈ ಕುರಿತು ಮಾತನಾಡಿದ ದಿನೇಶ್ ಗುಂಡೂರಾವ್ ಅವರು ಪಕ್ಷವನ್ನು ಮರೆತು ಲಕ್ಷ ಸಿದ್ದಾಂತವನ್ನು ಮರೆತು ಹೊರಹೋದ ಯಾವುದೆ ಶಾಸಕರನ್ನು ಮತ್ತೆ ಪಕ್ಷದೊಳಗೆ ತೆಗೆದುಕೊಳ್ಳುವ ಮಾತೆ ಇಲ್ಲ ಆದಷ್ಟು ಬೇಗ ಅವರನ್ನು ಅನರ್ಹ ಗೊಳಿಸಲಾಗುವುದು ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *