ಇಡಿ, ಸಿಬಿಐನಂತಹ ಸಂಸ್ಥೆಗಳು ಬಿಜೆಪಿ ಏಜೆನ್ಸಿಗಳಾಗಿವೆ!: ಡಿಕೆಶಿ ಬೆಂಬಲಕ್ಕೆ ನಿಂತ ರಾಹುಲ್ ಗಾಂಧಿ

ನ್ಯೂಸ್ ಕನ್ನಡ ವರದಿ: ದ್ವೇಷದ ರಾಜಕಾರಣಕ್ಕೆ ಡಿ.ಕೆ ಶಿವಕುಮಾರ್ ಬಲಿಯಾಗಿದ್ದಾರೆ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿ ಟ್ವಿಟ್‌ ಮಾಡಿದ್ದಾರೆ.

ಡಿಕೆಶಿ ಬಂಧನಕ್ಕೆ ಕಾಂಗ್ರೆಸ್ ರಾಜ್ಯ ಹಾಗೂ ರಾಷ್ಟ್ರೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್ ಅವರ ಬಂಧನವು ಕೇಂದ್ರ ಸರಕಾರದ ವೆಂಡೆಟ್ಟಾ ರಾಜಕಾರಣದ ಮತ್ತೊಂದು ಉದಾಹರಣೆಯಾಗಿದೆ, ಇಡಿ / ಸಿಬಿಐನಂತಹ ಏಜೆನ್ಸಿಗಳನ್ನು ಮತ್ತು ವ್ಯಕ್ತಿಗಳನ್ನು ಗುರಿ ಮಾಡಿ ದಾಳಿ ಮಾಡುತ್ತಿದೆ ಅಂತ ಹೇಳಿದೆ.

Leave a Reply

Your email address will not be published. Required fields are marked *