ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆದ ನಿರ್ಮಲಾ ಸೀತಾರಾಮನ್! ಸುದ್ದಿ ಓದಿ
ನ್ಯೂಸ್ ಕನ್ನಡ ವರದಿ: ದೇಶದಲ್ಲಿ ಆಟೋಮೊಬೈಲ್ ಉದ್ಯಮ ಕುಸಿತಕ್ಕೆ ಯುವ ಪೀಳಿಗೆಯ ಜನರು ಓಲಾ, ಊಬರ್ ನಂತಹಾ ಟಾಕ್ಸಿ ಸರ್ವಿಸ್ ಹಾಗೂ ಮೆಟ್ರೋ ಬಳಕೆ ಮಾಡುತ್ತಿರುವುದು ಕಾರಣ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮಲ್ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಆಟೋಮೊಬೈಲ್ ಕ್ಷೇತ್ರದಲ್ಲಿ ಆರ್ಥಿಕ ಕುಸಿತ ಉಂಟಾಗಲು ಪ್ರಮುಖ ಕಾರಣ ಇಂದಿನ ಯುವಪೀಳಿಗೆಯ ಮನಸ್ಥಿತಿ ಎಂದು ಹೇಳಿದ್ದರು. ಅವರ ಈ ಹೇಳಿಕೆ ಈಗ ಕಾಂಗ್ರೆಸ್ ಟೀಕೆಯ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದೆ.ಜನರು ಸ್ವಂತ ವಾಹನ ಕೊಂಡುಕೊಂಡು ಇಎಂಐ ಕಟ್ಟುವ ಬದಲು ಓಲಾ, ಉಬರ್ ಕ್ಯಾಬ್ಗಳ ಸೇವೆ ಪಡೆಯುತ್ತಿದ್ದಾರೆ. ಹೀಗಾಗಿ ಆಟೋಮೊಬೈಲ್ ಉದ್ಯಮದಲ್ಲಿ ಕುಸಿತ ಉಂಟಾಗಿದೆ. ಲಕ್ಷಾಂತರ ಉದ್ಯೋಗ ಕಡಿತಕ್ಕೂ ಕಾರಣವಾಗಿರುವ ಆಟೋಮೊಬೈಲ್ ಕ್ಷೇತ್ರದ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ ಕಾರ್ಯ ನಿರತವಾಗಿದೆ ಎಂದು ಸೀತಾರಾಮನ್ ಅವರು ತಿಳಿಸಿದ್ದರು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದೆ. #SayItLikeNirmala ಮತ್ತು #BoycottMillennials ಎಂಬ ಹ್ಯಾಷ್ಟ್ಯಾಗ್ ಮೂಲಕ ಸ್ಟೇಟಸ್, ಕಾಮೆಂಟ್ ಮಾಡುತ್ತಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಯನ್ನು ಹಲವು ಟ್ವಿಟರಿಗರು ಭಿನ್ನವಾಗಿ ವ್ಯಂಗ್ಯದ ಮೂಲಕ ತರಾಟೆಗೆ ತೆಗೆದುಕೊಂಡರೆ, ಇನ್ನು ಕೆಲವರು ಸಮರ್ಥನೆ ಮಾಡಿದ್ದಾರೆ.
https://twitter.com/Preddybose/status/1171438320796094466?s=20
The market for 'Gobar' is down,
because millennials ain't buying 'no shit'.#SayItLikeNirmalaTai #BoycottMillennials— Anoop Tomer (@anooptomer) September 10, 2019
Sewak ji watching economy going down the drain. #BoycottMillennials pic.twitter.com/xu19FrZgUC
— Rofl Gandhi 2.0🏹 (@RoflGandhi_) September 10, 2019
The only millennial concerned for car industry. #BoycottMillennials pic.twitter.com/Drbtw0VCFo
— Rofl Gandhi 2.0🏹 (@RoflGandhi_) September 10, 2019
Automobile industry is in loss because millennials have started travelling in vehicles without driving them. #BoycottMillennials pic.twitter.com/gdWL2KIBfe
— Pakchikpak Raja Babu (@HaramiParindey) September 11, 2019
BHEL is at all time low because millennials prefer paani puri #SayItLikeNirmala #BoycottMillennials
— सुनीत श्रीवास्तव (@the_sunit) September 11, 2019
Merge Hero and Bajaj two wheelers,
it will increase four wheeler sales #NirmalaSitaraman#SayItLikeNirmala #BoycottMillennials pic.twitter.com/EgzoHySW9D— Mahatma Gandhi Sena (@dildar12) September 11, 2019
Nehru is responsible for #autosectorslowdown Becouse he join
Ola Uber #SayItLikeNirmala #BoycottMillennials pic.twitter.com/rDpC99bxPU— Mahatma Gandhi Sena (@dildar12) September 11, 2019
Congrats to all those younger generation ppl who voted for @BJP4India today ur voted govt blames u for the sinking economy..#SayItLikeNirmalaTai 🤣🤣🤣 pic.twitter.com/MLtOmLLjcn
— RiA D'Souza (@RiaRevealed) September 11, 2019