ನಮ್ಮ ಭೂಮಿಯ ಹೊರಗೆ ಬೇರೆ ಯಾರೋ ಇದ್ದಾರೆಯೇ?: ವೈಜ್ಞಾನಿಕವಾಗಿ ಪ್ರೂವ್ ಆದ ಸತ್ಯವಿದು

ನ್ಯೂಸ್ ಕನ್ನಡ ವರದಿ: ಈ ಪ್ರಪಂಚವನ್ನು ಕುತೂಹಲದಿಂದ ವೀಕ್ಷಿಸುವವರಿಗೆ ಅದೊಂದು ಕೌತುಕವೇ ಸರಿ. ನಕ್ಷತ್ರಗಳ ರಾಶಿಯನ್ನು ರಾತ್ರಿಯಿಡೀ ಕುಳಿತುಕೊಂಡು ನೋಡುವ ಪುಟ್ಟ ಹೃದಯದ ಮಗುವಿನಿಂದ ಹಿಡಿದು, ರಾಕೆಟ್ ನೊಳಗೆ ಕುಳಿತು ಸಂಚರಿಸುವ ಗಗನಯಾತ್ರಿಗೂ ಭೂಮಿಯ ಹೊರಗಡೆಯ ಲೋಕ ವಿಸ್ಮಯವೇ… ಈ ಜಗತ್ತು ಅದೆಷ್ಟು ವಿಶಾಲವಾಗಿದೆ? ನಾವಂದುಕೊಂಡಿರುವುದೇ ಜಗತ್ತೇ? ಅನ್ಯಗ್ರಹ ಜೀವಿಗಳಿರುವ ಸಾಧ್ಯತೆಗಳಿವೆಯೇ? ಈ ಪ್ರಶ್ನೆಗಳಿಗೆಲ್ಲಾ ತಕ್ಕ ಮಟ್ಟಿನ ಉತ್ತರವನ್ನು ಈ ವೀಡಿಯೋ ನೀಡುತ್ತದೆ. ವೀಡಿಯೋ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. ಸಬ್ ಸ್ಕ್ರೈಬ್ ಮಾಡಿ, ಲೈಕ್ ಮಾಡಿ, ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ. ಧನ್ಯವಾದ.

Leave a Reply

Your email address will not be published. Required fields are marked *