ಕರ್ನಾಟಕ ಕಾಂಗ್ರೆಸ್ ನೂತನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ!

ನ್ಯೂಸ್ ಕನ್ನಡ ವರದಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕರ್ನಾಟಕ ಸೇರಿದಂತೆ 17 ರಾಜ್ಯಗಳ ಉಸ್ತುವಾರಿಗಳನ್ನು ಹಾಗೂ ಒಂಭತ್ತು ಮಂದಿ ಪ್ರಧಾನ ಕಾರ್ಯದರ್ಶಿಗಳನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಬದಲಾವಣೆ ಪ್ರಕಾರ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾಗಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ನೇಮಕ ಮಾಡಲಾಗಿದೆ. ಸುರ್ಜೇವಾಲ ರಾಹುಲ್ ಗಾಂಧಿ ಆಪ್ತರಾಗಿದ್ದು, ಈ ವರೆಗೆ ಪಕ್ಷದ ಮಾಧ್ಯಮ ವಕ್ತಾರರಾಗಿದ್ದರು.

ಪ್ರಧಾನ ಕಾರ್ಯದರ್ಶಿ: ಮುಕುಲ್ ವಾಸ್ನಿಕ್- ಮಹಾರಾಷ್ಟ್ರ, ಹರೀಶ್ ರಾವತ್- ಪಂಜಾಬ್, ಉಮ್ಮನ್ ಚಾಂಡಿ- ಆಂಧ್ರಪ್ರದೇಶ, ತಾರೀಖ್ ಅನ್ವರ್-ಕೇರಳ, ಲಕ್ಷದೀಪ, ಪ್ರಿಯಾಂಕ ಗಾಂಧಿ ವಾದ್ರ-ಉತ್ತರ ಪ್ರದೇಶ, ರಣದೀಪ್ ಸಿಂಗ್ ಸುರ್ಜೇವಾಲಾ-ಕರ್ನಾಟಕ, ಜೀತೇಂದ್ರ ಸಿಂಗ್-ಅಸ್ಸಾಂ, ಅಜಯ್ ಮಾಕನ್-ರಾಜಸ್ತಾನ ಹಾಗೂ ಕೆ.ಸಿ.ವೇಣುಗೋಪಾಲ್-ಸಂಘಟನೆ.

Leave a Reply

Your email address will not be published. Required fields are marked *