ಪಡುಬಿದ್ರಿ; ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಮುಂದೂಡಿದ “ಅಪತ್ಬಾಂಧವ ಟ್ರೋಫಿ “

ನ್ಯೂಸ್ ಕನ್ನಡ ವರದಿ-(10.04.18): ಪಡುಬಿದ್ರಿ: ಅಪತ್ಬಾಂಧವ ಫ್ರೆಂಡ್ಸ್ ಪಡುಬಿದ್ರಿ ಇದರ ಆಶ್ರಯದಲ್ಲಿ ಎಪ್ರಿಲ್ 14 ಮತ್ತು 15 ರಂದು ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ನಡೆಸಲಿಚ್ಚಿಸಿರುವ ” ಅಪತ್ಬಾಂಧವ ಟ್ರೋಫಿ ” ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಕೂಟಕ್ಕೆ ಇದೀಗ ವಿಧಾನ ಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಪಂದ್ಯಾಕೂಟ ನಡೆಸಲು ಚುನಾವಣಾ ಅಧಿಕಾರಿ ಅನುಮತಿ ನಿರಾಕರಿಸಿದ್ದು, ಈ ನಿಟ್ಟಿನಲ್ಲಿ ಪಂದ್ಯಾಕೂಟವನ್ನು ಮುಂದೂಡಲಾಗಿದೆ ಎಂದು ಆಯೋಜಕ ಆಸೀಫ್ ಪಡುಬಿದ್ರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *