ಯುವರಾಜ್ ಬಾರಿಸಿದ 6 ಸಿಕ್ಸರ್ ನೆನಪಿದೆ ತಾನೇ? ಆ ಓವರಿನ HD ವೀಡಿಯೋ ಮತ್ತೊಮ್ಮೆ ವೀಕ್ಷಿಸಿ.. ಆನಂದಿಸಿ

ನ್ಯೂಸ್ ಕನ್ನಡ ವರದಿ: ಭಾರತ ಕ್ರಿಕೆಟ್ ತಂಡದ ಆಟಗಾರ ಯುವರಾಜ್ ಸಿಂಗ್ 2007ರ ಐಸಿಸಿ ಟಿಟ್ವೆಂಟಿ ಕ್ರಿಕೆಟ್ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಓವರಿನ ಎಲ್ಲಾ ಆರು ಎಸೆತಗಳಲ್ಲಿ ಆರು ಭರ್ಜರಿ ಸಿಕ್ಸರ್ ಬಾರಿಸಿದ್ದು ಹೇಗೆ ಮರೆಯಲು ಸಾಧ್ಯ ಅಲ್ವಾ?

ಕ್ರಿಕೆಟ್ ಪ್ರಿಯರ ಮರೆಯಲಾಗದ ನೆನಪುಗಳಲ್ಲಿ ಒಂದಾದ, ಮೈಜುಮ್ಮೆನ್ನುವ ರೀತಿಯಲ್ಲಿ ಯುವರಾಜ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ HD ಕ್ವಾಲಿಟಿಯ ವೀಡಿಯೋ ವೀಕ್ಷಿಸಿ ಮತ್ತೊಮ್ಮೆ ಆ ಅಧ್ಬುತ ಕ್ಷಣಗಳನ್ನು ಮತ್ತೊಮ್ಮೆ ಆನಂದಿಸಿ..

https://youtu.be/HtagT3BRDO8

Leave a Reply

Your email address will not be published. Required fields are marked *