ಜಸ್ಟಿಸ್ ಫಾರ್ ಆಸಿಫಾ ಆಂದೋಲನಕ್ಕೆ ನೈತಿಕ ಬೆಂಬಲ ನೀಡಿದ ಬಾಲಿವುಡ್ ತಾರೆಯರು!

ನ್ಯೂಸ್ ಕನ್ನಡ ವರದಿ-(13.04.18): ಜಮ್ಮುವಿನಲ್ಲಿ ಕ್ರೂರ ಮತ್ತು ಅಮಾನವೀಯ ಘಟನೆ ನಡೆದಿದ್ದು, ಕುದುರೆ ಮೇಯಿಸಲೆಂದು ಹೊರಟ ಆಸೀಫಾ ಎಂಬ ಬಾಲಕಿಯನ್ನು ಸ್ಥಳೀಯ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಮಾದಕ ದ್ರವ್ಯ ನೀಡಿ ನಿರಂತರ ಮೂರು ದಿನಗಳ ಕಾಲ ಅತ್ಯಾಚಾರ ಮಾಡಲಾಗಿತ್ತು. ಬಳಿಕ ಬಾಲಕಿಯನ್ನು ಕೊಂದು ಕಾಡಿನಲ್ಲಿ ಎಸೆದಿದ್ದರು. ಇದೀಗ ಈ ಪ್ರಕರಣವು ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಸುದ್ದಿಯಾಗಿದೆ. ಸಾಮಾಜಿಕ ತಾಣಗಳಾದ್ಯಂತ ಜಸ್ಟಿಸ್ ಫಾರ್ ಆಸೀಫಾ ಆಂದೋಲನವು ನಡೆಯುತ್ತಿದ್ದು, ಬಾಲಿವುಡ್ ನ ಖ್ಯಾತ ತಾರೆಯರು ಬೆಂಬಲ ಸೂಚಿಸಿದ್ದಾರೆ.

https://twitter.com/dan1shaslam/status/984668692607889408

https://twitter.com/minimathur/status/984665822189699072

Leave a Reply

Your email address will not be published. Required fields are marked *