ಅಣ್ಣಂದಿರೇ, ನೀವೇಕೆ ಹೀಗೆ?

ನೀವು ನನ್ನ ಮೇಲೆ ಅತ್ಯಾಚಾರ ನಡೆಸಿದಿರಿ. ಕೊಂದಿರಿ. ಕೊನೆಗೆ ಅತ್ಯಾಚಾರ ನಡೆಸಿದವರ ಪರ ರಾಲೀನೂ ನಡೆಸಿದ್ರಿ. ಆದರೆ, ನನ್ನ ಅಕ್ಕಂದಿರಾದ್ರೂ..

ಈ Date Facts ವಿಡಿಯೋದ ಹಿಂದೆ ಇಬ್ಬರು ವಿದ್ಯಾರ್ಥಿಗಳ ಶ್ರಮ ಇದೆ. ಅವರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿ ಯೂ ಟ್ಯೂಬ್ ಮೂಲಕ ನಿಮ್ಮೊಂದಿಗೆ ಹೀಗೆ ಹಂಚಿಕೊಳ್ಳುತ್ತಿದ್ದಾರೆ. ಆದ್ದರಿಂದ ವಿಡಿಯೋದ ಗುಣಮಟ್ಟದ ಬಗ್ಗೆ ನಿಮ್ಮಲ್ಲಿ ಆಕ್ಷೇಪ ಇದ್ದರೆ ಅದು ಸಹಜ. ಆದರೆ, ವಿಡಿಯೋ ಪ್ರಸ್ತುತಪಡಿಸುವ ವಿಷಯದಲ್ಲಿ ನಿಮಗೆ ಗುಣಮಟ್ಟ ಕಾಣಿಸಿದರೆ, ದಯವಿಟ್ಟು ಇದನ್ನು  ನಿಮ್ಮವರೊಂದಿಗೆ ಹಂಚಿಕೊಳ್ಳಿ ಮತ್ತು ವಿಡಿಯೋದ ಕೆಳಗೆ ಇರುವ SUBSCRIBE ಗೆ ಕ್ಲಿಕ್ ಮಾಡಿ ಈ ವಿದ್ಯಾರ್ಥಿಗಳನ್ನು ಬೆಂಬಲಿಸಿ.

https://youtu.be/9mPnehc2MvA

Leave a Reply

Your email address will not be published. Required fields are marked *