ಬಿಜೆಪಿ ಭಿನ್ನಮತ!: ಕಾಮುಕ ರಾಮದಾಸ್’ಗೆ ಟಿಕೆಟ್ ನೀಡಿದರೆ ಸುಮ್ಮನಿರಲ್ಲ ಎಂದ ಗೋಮಧುಸೂದನ್!

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ರಾಜಕೀಯ ನಾಯಕರು ಪರಸ್ಪರ ವಾಕ್ಸಮರದ ಕೆಸರೆರಚಾಟದಲ್ಲಿ ತೊಡಗುವುದು, ಪಕ್ಷಾಂತರಗೊಳ್ಳುವುದು ಚುನಾವಣೆಯ

Read more