ಬಣ್ಣದ ಮಾತಿಗೆ ಮರುಳಾಗಿ ಮಹೇಂದ್ರ ಕುಮಾರ್ ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ: ಕಾಂಗ್ರೆಸ್ ನಾಯಕರಿಗೆ ಕ್ರೈಸ್ತರ ಎಚ್ಚರಿಕೆ

ನ್ಯೂಸ್ ಕನ್ನಡ ವರದಿ(10-04-2018): ಮಾಜಿ ಭಜರಂಗ ದಳದ ನಾಯಕ ಮಹೇಂದ್ರ ಕುಮಾರ್ ಹಿಂದೆ ಮಾಡಿದ ಚರ್ಚ್ ದಾಳಿಯನ್ನು ಮರೆತು ಆತನ ಬಣ್ಣದ ಮಾತಿನ ಮೋಡಿಗೆ ಮರುಳಾಗುವ ಮೂಲಕ

Read more