ಕರ್ನಾಟಕದಲ್ಲಿ ಪತ್ರಕರ್ತನಿಗೂ ಕೊರೊನಾ ಸೋಂಕು: ಮಾಧ್ಯಮದವರು ಮಾಡುತ್ತಿರುವುದೇನು??

ಕರ್ನಾಟಕದಲ್ಲಿ ಕೆಲವು ದಿನಗಳಿಂದ ನಿಯಂತ್ರಣದಲ್ಲಿದ್ದ ಕೊರೊನಾ ವೈರಸ್ ಪೀಡಿತರ ಪ್ರಮಾಣ ಇದೀಗ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಕನ್ನಡದ ಮಾಧ್ಯಮಗಳು ತಮ್ಮ ಪ್ರತಿನಿಧಿಗಳನ್ನು ಅಲ್ಲಲ್ಲಿಗೆ ಕಳುಹಿಸಿಕೊಟ್ಟು ಅವರಿಂದ ವರದಿ ಮಾಡಿಸುತ್ತಿದ್ದರು.

Read more