ಲಂಡನ್ ನಲ್ಲಿ ಪ್ರಧಾನಿ ಮೋದಿಗೆ ಪ್ರತಿಭಟನೆಯ ಸ್ವಾಗತ ಕೋರಿದ ಅನಿವಾಸಿ ಭಾರತೀಯರು!

ನ್ಯೂಸ್ ಕನ್ನಡ ವರದಿ-(18.04.18): ಒಂದೆಡೆ ದೇಶಾದ್ಯಂತ ದಿನೇದಿನೇ ಹಲವಾರು ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಕಥುವಾ ಅತ್ಯಾಚಾರ ಪ್ರಕರಣ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣಗಳು ಹೆಚ್ಚು ಸದ್ದು ಮಾಡುತ್ತಿವೆ.

Read more