ಮೈಸೂರು ಪಾಕ್ ನಮ್ಮದು, ಕ್ಯಾತೆ ತೆಗೆದ್ರೆ ಮೈಸೂರು ಪಾಕ್ ತಮಿಳುನಾಡಿಗೆ ಸರಬರಾಜು ಮಾಡಲ್ಲ!: ವಾಟಾಳ್ ನಾಗರಾಜ್

ನ್ಯೂಸ್ ಕನ್ನಡ ವರದಿ ಮೈಸೂರು: ಮೈಸೂರು ಪಾಕ್ ನಮ್ಮದೇ, ನಮ್ಮದೇ, ನಮ್ಮದೇ.. ನೂರಕ್ಕೆ ನೂರರಷ್ಟು ಇದು ನಮ್ಮದೇ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ. ಇಂದು

Read more

ಮಾನ ಮರ್ಯಾದೆ ಇದ್ದರೆ ಕಾಂಗ್ರೆಸ್‌ ಕಚೇರಿಗೆ ಕಾಲಿಡಬೇಡಿ: ಕೆ.ಎಚ್‌.ಮುನಿಯಪ್ಪ

ನ್ಯೂಸ್ ಕನ್ನಡ ವರದಿ: ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್‌ಗೆ ದ್ರೋಹ ಬಗೆದವರಿಗೆಲ್ಲಾ ಮಾನ ಮರ್ಯಾದೆ ಇದ್ದರೆ ಕಾಂಗ್ರೆಸ್‌ ಕಚೇರಿಗೆ ಕಾಲಿಡಬಾರದು ಎಂದು ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ

Read more

ಐತಿಹಾಸಿಕ ಕುಸಿತ ಕಂಡ ದೇಶದ ಷೇರು ಮಾರುಕಟ್ಟೆ!: ಮೋದಿ ಸರ್ಕಾರ 2.0

ನ್ಯೂಸ್ ಕನ್ನಡ ವರದಿ: ಭಾರತದ ಷೇರು ಮಾರುಕಟ್ಟೆ 2002ರ ಜುಲೈನಿಂದೀಚೆಗೆ ಅತ್ಯಂತ ಕೆಟ್ಟ ಸನ್ನಿವೇಶ ಕಂಡಿದೆ. ನಿಫ್ಟಿ ಶೇ 5.68ರಷ್ಟು ಕುಸಿತ ಕಂಡಿದ್ದರೆ, ಸೆನ್ಸೆಕ್ಸ್ ಶೇ 4.86ರಷ್ಟು

Read more

ಕಾಲ್ ಕದ್ದಾಲಿಕೆ ಆರೋಪ: ಬಿಜೆಪಿ ಮತ್ತು ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದರು ಎಚ್ಡಿಕೆ!

ನ್ಯೂಸ್ ಕನ್ನಡ ವರದಿ: ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಮೂರು ಪಕ್ಷಗಳ ಕೆಲ ಮುಖಂಡರು, ಪತ್ರಕರ್ತರು ಹಾಗೂ ಅಧಿಕಾರಿಗಳು ಸೇರಿ 300 ಜನರ ಫೋನ್​

Read more

ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪದಗ್ರಹಣಕ್ಕೆ ಫಿಕ್ಸ್ ಆದ ಮುಹೂರ್ತ !

ನ್ಯೂಸ್ ಕನ್ನಡ ವರದಿ : ಮೈತ್ರಿ ಪಕ್ಷದ ಪತನದ ನಂತರ ಬಿಜೆಪಿ ನಾಯಕರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಇಂದು ಬೆಳಗ್ಗೆಯಿಂದ ಯಡಿಯೂರಪ್ಪನವರ ಮನೆಮುಂದೆ ಬಿಜೆಪಿ ನಾಯಕರು ಸಿಹಿ ಹಂಚಿ

Read more

ಸಾಮಾಜಿಕ ಜಾಲತಾಣದಲ್ಲಿ ಸಿಎಂ ರಾಜಿನಾಮೆ ಪತ್ರ ವೈರಲ್!: ಹೆಚ್ಡಿಕೆ ಕೊಟ್ಟು ಉತ್ತರ ಏನು ಗೊತ್ತೆ?

ನ್ಯೂಸ್ ಕನ್ನಡ ವರದಿ: ಸೋಷಿಯಲ್ ಮೀಡಿಯಾದಲ್ಲಿ ಸಿಎಂ ರಾಜೀನಾಮೆ ಪತ್ರ ವೈರಲ್ ಆಗಿದ್ದು ,ಈ ಬಗ್ಗೆ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸ್ಷಷ್ಟನೆ ನೀಡಿದ್ದಾರೆ. ನಾನು ಈಗಾಗಲೇ

Read more

ಬಿಜೆಪಿಗೂ ತಟ್ಟಿದ ಐ.ಟಿ ಬಿಸಿ: ಶ್ರೀರಾಮುಲು ತಂಗಿದ್ದ ಹೋಟೆಲ್ ಮೇಲೆ ಕ್ಷಿಪ್ರ ದಾಳಿ!

ನ್ಯೂಸ್ ಕನ್ನಡ ವರದಿ: ದೇಶದಾದ್ಯಂತ ಜನರು ಕುತೂಹಲದಿಂದ ಕಾಯುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಅಂತಿಮ ಹಂತದ ಪ್ರಚಾರ ಕಾರ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತೊಡಗಿಸಿಕೊಂಡಿದ್ದು. ಇದೇ ಸಂಧರ್ಭದಲ್ಲಿ

Read more

ಬಿಜೆಪಿ ನಾಯಕರೇ ದಲಿತರ ಮನೆಯ ಊಟದ ನಾಟಕ ನಿಲ್ಲಿಸಿ!: ಆರ್‍ಎಸ್‍ಎಸ್ ಟೀಕೆ

ನ್ಯೂಸ್ ಕನ್ನಡ ವರದಿ:- ದಲಿತರ ಕುಟುಂಬಗಳ ಜೊತೆ ಊಟ ಮಾಡುವ ಮೂಲಕ ಅವರನ್ನು ಒಲಿಸಿಕೊಳ್ಳುವ ಬಿಜೆಪಿ ಯತ್ನವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‍ಎಸ್‍ಎಸ್) ಟೀಕಿಸಿದೆ. ದಲಿತರ ಮನೆಯಲ್ಲಿ

Read more

ಶಾಸಕ ಹ್ಯಾರಿಸ್ ಎದುರು ಚುನಾವಣೆಗೆ ನಿಲ್ಲಲು ಮುಂದಾದ ವ್ಯಕ್ತಿ ಬಗ್ಗೆ ನಿಮಗೆ ಗೊತ್ತೇ?

ನ್ಯೂಸ್ ಕನ್ನಡ ವರದಿ : ಕೆಲವೊಮ್ಮೆ ಹಿರಿಯರು ಹೇಳಿದ ಮಾತುಗಳೆಲ್ಲವೂ ಸತ್ಯವಾಗಿ ನಮ್ಮ ಎದುರೇ ನಡೆಯುವಂತಿವೆ. ಶ್ರೀ ಸಾಮಾನ್ಯ ಎಂದರೆ ಯಾವಾಗ ಬೇಕಾದರೂ ಏನನ್ನಾದರೂ ಮಾಡಬಲ್ಲವೆಂಬುವದಿಕ್ಕೆ ಬೆಂಗಳೂರಿನ

Read more

ಟಿಪ್ಪು ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿದ ಕೀರ್ತಿ ಸಿದ್ಧರಾಮಯ್ಯಗೆ ಸಲ್ಲುತ್ತದೆ: ಶೋಭಾ ಕರಂದ್ಲಾಜೆ

ನ್ಯೂಸ್ ಕನ್ನಡ ವರದಿ(20/04-2018): ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿದ ಕೀರ್ತಿ ಸಿಎಂ ಸಿದ್ಧರಾಮಯ್ಯನವರಿಗೆ ಸಲ್ಲುತ್ತದೆ ಎಂದು ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 70

Read more