ರಸ್ತೆ ಅಪಘಾತದಲ್ಲಿ ತನ್ನ 14 ಆಟಗಾರರನ್ನು ಕಳೆದುಕೊಂಡ ಕೆನಡಾ ಜ್ಯೂನಿಯರ್ ಹಾಕಿ ತಂಡ!

ನ್ಯೂಸ್ ಕನ್ನಡ ವರದಿ(07-04-2018): ಕೆನಡಾದ ಜೂನಿಯರ್ ಲೀಗ್ ಹಾಕಿ ಪ್ರಯಾಣಿಸುತ್ತಿದ್ದ ಬಸ್, ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದ್ದು ಬಸ್‍ನಲ್ಲಿದ್ದ 14 ಕ್ರೀಡಾಪಟುಗಳು ದುರ್ಮರಣಕ್ಕೀಡಾಗಿದ್ದಾರೆ.ಟಿಸ್‍ಡೇಲ್ ಸಮೀಪ ಈ ಅಪಘಾತ ಸಂಭವಿಸಿದ್ದು

Read more