ಮದುವೆಯ ಉಂಗುರವನ್ನೇ ಪತಿಯನ್ನು ಕೊಲ್ಲಲು ಸುಪಾರಿಯಾಗಿ ನೀಡಿದ ಪತ್ನಿ! ಕಾರಣವೇನು ಗೊತ್ತೇ?

ನ್ಯೂಸ್ ಕನ್ನಡ ವರದಿ: ಒಲ್ಲದ ಮನಸ್ಸಿನಿಂದ ಮದುವೆಯಾದ ಯುವತಿಯೊಬ್ಬಳು ಪ್ರಿಯಕರನ ಜತೆಗೂಡಿ ಹತ್ತು ದಿನಗಳ ತನ್ನನ್ನು ವರಿಸಿದ್ದ ಯುವಕನನ್ನೇ ಹತ್ಯೆ ಮಾಡಿಸಿದ್ದಾಳೆ. ಇದಕ್ಕಾಗಿ ಆಕೆ ಮದುವೆಗಾಗಿ ನೀಡಿದ್ದ

Read more

ಮರಣ ಹೊಂದಿದ ಅನ್ನದಾತನ ಗೋರಿಯ ಬಳಿ ಬೆಕ್ಕಿನ ರೋಧನ!

ಮನುಷ್ಯ ಮನುಷ್ಯನನ್ನು ಧ್ವೇಷಿಸುವ ಪ್ರಸಕ್ತ ಸನ್ನಿವೇಶದಲ್ಲಿ, ಬೆಕ್ಕೊಂದು ತನಗೆ ಊಟ ನೀಡಿದ ವ್ಯಕ್ತಿ ಮರಣ ಹೊಂದಿದ್ದಾನೆ ಎಂದು ತಿಳಿದಾಗ ತನ್ನ ಹೊಟ್ಟೆಗೆ ಏನೂ ಸೇವಿಸದೆ ಆ ವ್ಯಕ್ತಿಯ

Read more

ಆರು ತಿಂಗಳ ಹಸುಳೆಯ ಮೇಲೆ ಅತ್ಯಾಚಾರ ಮಾಡಿದಾತನಿಗೆ ಕೋರ್ಟ್ ಆವರಣದಲ್ಲೇ ಹಿಗ್ಗಾಮುಗ್ಗಾ ಥಳಿತ!!

ನ್ಯೂಸ್ ಕನ್ನಡ ವರದಿ-(22.04.18): ಹಲವಾರು ದಿನಗಳಿಂದ ದೇಶಾದ್ಯಂತ ಅತ್ಯಾಚಾರ ಸುದ್ದಿಗಳೇ ಕೇಳಿ ಬರುತ್ತಿವೆ. ಪುಟ್ಟ ಮಗುವೋ, ವೃದ್ಧೆಯೋ ಒಂದೂ ನೊಡದೇ ದುಷ್ಕರ್ಮಿಗಳು ಅತ್ಯಾಚಾರ ನಡೆಸುತ್ತಿದ್ದಾರೆ, ನಿನ್ನೆ ಇಂಧೋರ್

Read more

ಮರದಲ್ಲಿ ನೇತಾಡಿಕೊಂಡು ಫೋಟೋ ಕಿಕ್ಕಿಸಿದ ಈ ವೈರಲ್ ಫೋಟೊಗ್ರಾಫರ್ ಯಾರು ಗೊತ್ತೇ?

ನ್ಯೂಸ್ ಕನ್ನಡ ವರದಿ-(21.04.18): ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಾದ್ಯಂತ ವೀಡಿಯೋವೊಂದು ವೈರಲ್ ಆಗಿತ್ತು. ಕೇರಳ ಮೂಲದ ಫೋಟೋಗ್ರಾಫರ್ ಒಬ್ಬ ನವ ವಧುವರರ ಫೋಟೊಶೂಟ್ ಗಾಗಿ ಮರದಲ್ಲಿ

Read more

ಎಲ್ಲವನ್ನೂ ತ್ಯಜಿಸಿ ಜೈನ ಸನ್ಯಾಸಿಯಾಗಿ ದೀಕ್ಷೆ ಸ್ವೀಕರಿಸಿದ 24ರ ಹರೆಯದ ಚಾರ್ಟರ್ಡ್ ಅಕೌಂಟಂಟ್!

ನ್ಯೂಸ್ ಕನ್ನಡ ವರದಿ-(20.04.18): ತಮ್ಮ ಜೀವನದಲ್ಲಿ ಎಲ್ಲಾ ಸುಖ ಸಂಪತ್ತುಗಳಿದ್ದರೂ ನೆಮ್ಮದಿಯನ್ನು ಹುಡುಕಿಕೊಂಡು ಹೋಗುವವರ ಸಂಖ್ಯೆಯು ಇತ್ತೀಚೆಗೆ ಹೆಚ್ಚಾಗಿದೆ. ಈ ಹಿಂದೆ ದಂಪತಿಗಳಿಬ್ಬರು ತಮ್ಮೆಲ್ಲಾ ಕೋಟ್ಯಂತ ರೂ.

Read more

ಜಸ್ಟಿಸ್ ಫಾರ್ ಆಸಿಫಾ ಆಂದೋಲನಕ್ಕೆ ನೈತಿಕ ಬೆಂಬಲ ನೀಡಿದ ಬಾಲಿವುಡ್ ತಾರೆಯರು!

ನ್ಯೂಸ್ ಕನ್ನಡ ವರದಿ-(13.04.18): ಜಮ್ಮುವಿನಲ್ಲಿ ಕ್ರೂರ ಮತ್ತು ಅಮಾನವೀಯ ಘಟನೆ ನಡೆದಿದ್ದು, ಕುದುರೆ ಮೇಯಿಸಲೆಂದು ಹೊರಟ ಆಸೀಫಾ ಎಂಬ ಬಾಲಕಿಯನ್ನು ಸ್ಥಳೀಯ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಮಾದಕ

Read more

ಹೊಸ ಮನೆಕಟ್ಟಿಸಿ ಗೃಹಪ್ರವೇಶದ ಆಮಂತ್ರಣ ನೀಡಲು ಹೋಗುತ್ತಿದ್ದ ವೇಳೆ ಅಪಘಾತಕ್ಕೆ ಬಲಿಯಾದ ಪೊಲೀಸ್ ಪೇದೆ!

ನ್ಯೂಸ್ ಕನ್ನಡ ವರದಿ-(13.04.18): ಹಲವು ಹೊಸ ಕನಸುಗಳೊಂದಿಗೆ, ಸ್ವಂತ ಮನೆಯೊಮದನ್ನು ಕಟ್ಟಿಸಿ ಅದರಲ್ಲಿ ಮುಂದಿನ ಜೀವನ ನಡೆಸಬೇಕು ಎಂದೆಲ್ಲಾ ಆಗ್ರಹಿಸಿದ ಬಳಿಕವೂ ಆ ಮನೆಯಲ್ಲಿ ವಾಸ್ತವ್ಯ ಹೂಡಲು

Read more

ಬರೋಬ್ಬರಿ 81.18% ಏರಿಕೆಯಾದ ಬಿಜೆಪಿ ಪಕ್ಷದ ಆದಾಯ: ಕುಸಿತಗೊಂಡ ಕಾಂಗ್ರೆಸ್ ಆದಾಯ!

ನ್ಯೂಸ್ ಕನ್ನಡ ವರದಿ-(10.04.18): ಭಾರತೀಯ ಜನತಾ ಪಕ್ಷ ನೇತೃತ್ವದ ಸರಕಾರವು ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದ ಆದಾಯ ಪ್ರಮಾಣದಲ್ಲಿ ಬರೋಬ್ಬರಿ 81.18 ಶೇಖಡಾ ಹೆಚ್ಚಳವಾಗಿದೆ ಮತ್ತು

Read more

ಹೃದಯದ ಖಾಯಿಲೆಯಿಂದ ಬಳಲುತ್ತಿರುವ ಪುಟ್ಟ ಬಾಲಕಿಯ ಆಸೆ ನೆರವೇರಿಸಿದ ನಟ ದರ್ಶನ್!

ನ್ಯೂಸ್ ಕನ್ನಡ ವರದಿ-(11.04.18): ಸಾಮಾಜಿಕವಾಗಿ ಸ್ಪಂದನೆ ಮಾಡುವಂತಹ ಸೆಲೆಬ್ರಿಟಿಗಳು ಕಾಣಸಿಗುವುದು ಬಹಳ ವಿರಳ. ಆದರೆ ಕೆಲವರು ಎಷ್ಟೇ ದೊಡ್ಡ ಸ್ಟಾರ್ ಗಳಾದ್ರೂ ಮಾನವೀಯತೆಯ ಕಾರ್ಯವೆಂದರೆ ಕೂಡಲೇ ಸ್ಪಂದಿಸುತ್ತಾರೆ.

Read more

ಕುಸಿದ ಕಟ್ಟಡ: 20 ಮಂದಿ ವಿದ್ಯಾರ್ಥಿಗಳನ್ನು ರಕ್ಷಿಸಿ ಮೃತಪಟ್ಟ ಬಾಲಕ ಅಶ್ಫಾಕ್!

ನ್ಯೂಸ್ ಕನ್ನಡ ವರದಿ-(10.04.18): ರಾಜಸ್ಥಾನದ ಮೇವಾಡದಲ್ಲಿ ಮದ್ರಸಾದ ಕಟ್ಟಡವೊಂದು ಕುಸಿದಿದ್ದು, ಬಾಲಕನೊಬ್ಬನ ಸಮಯಪ್ರಜ್ಞೆಯಿಂದಾಗಿ 20 ಮಂದಿ ಮಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ದುರದೃಷ್ಟವಶಾತ್ ಬಾಲಕ ಇತರರ ಜೀವ

Read more