ಕಾಪು: ಟ್ಯಾಂಕರ್ ಸೂಚನಾ ಫಲಕಕ್ಕೆ ಡಿಕ್ಕಿ; ಚಾಲಕ ಅಪಾಯದಿಂದ ಪಾರು

ನ್ಯೂಸ್ ಕನ್ನಡ ವರದಿ ಕಾಪು : ಚಾಲಕ ನಿಯಂತ್ರಣ ಕಳೆದುಕೊಂಡ ಅನಿಲ ಟ್ಯಾಂಕರ್ ಹೆದ್ದಾರಿ ನಾಮ ಸೂಚನಾ ಫಲಕಕ್ಕೆ ಡಿಕ್ಕಿಹೊಡೆದ ಘಟನೆ ಕಾಪು ಸಮೀಪದ ಉಳಿಯರಗೋಳಿ ಬಳಿ ಸಂಭವಿಸಿದೆ.

Read more