ನಾನು ಚಂಬಲ್ ಪ್ರದೇಶದಿಂದ ಬಂದವನು; ಯೋಗಿಯ ಬೆದರಿಕೆಗೆ ಹೆದರುವವನಲ್ಲ: ಅಖಿಲೇಶ್ ಯಾದವ್!
ನ್ಯೂಸ್ ಕನ್ನಡ ವರದಿ(23-04-2018); ನಾನು ಧೈರ್ಯವಂತರ ನಾಡಾದ ಚಂಬಲ್ ಕಣಿವೆ ಪ್ರದೇಶದಿಂದ ಬಂದವನಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿಯ ಕುತಂತ್ರ ಮತ್ತು ಬೆದರಿಕೆಗೆ ಹೆದರುವವವನಲ್ಲ ಎಂದು
Read more