ವಿಧಾನಸಭಾ ಚುನಾವಣೆ: ಕಾಂಗ್ರೆಸ್ ನ 120 ಅಭ್ಯರ್ಥಿಗಳ ಪಟ್ಟಿ ಫೈನಲ್!

ನ್ಯೂಸ್ ಕನ್ನಡ ವರದಿ-(13.04.18): ಕರ್ನಾಟಕದಾದ್ಯಂತ ಮೇ12ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಭಾರತೀಯ ಜನತಾ ಪಕ್ಷವು ತನ್ನ 72 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದೀಗ ಕಾಂಗ್ರೆಸ್ ಪಕ್ಷದ 120 ಅಭ್ಯರ್ಥಿಗಳ ಪಟ್ಟಿಯು ಫೈನಲ್ ಆಗಿದ್ದು, ಚುನಾವಣಾ ಸಮಿತಿಯು ಗ್ರೀನ್ ಸಿಗ್ನಲ್ ನೀಡಿದೆ. ಪಟ್ಟಿ ಇಂತಿದೆ.

ಮೈಸೂರು ಜಿಲ್ಲೆ

 • ಸಿದ್ದರಾಮಯ್ಯ – ಚಾಮುಂಡೇಶ್ವರಿ
 • ಡಾ. ಯತೀಂದ್ರ- ವರುಣಾ
 • ತನ್ವೀರ್ ಸೇಠ್ – ನರಸಿಂಹ ರಾಜ
 • ಎಂ.ಕೆ.‌ ಸೋಮಶೇಖರ್- ಕೃಷ್ಣರಾಜ
 • ವಾಸು- ಚಾಮರಾಜ
 • ಹೆಚ್.ಸಿ. ಮಹದೇವಪ್ಪ – ಟೀ ನರಸೀಪುರ
 • ಹೆಚ್.ಡಿ. ಕೋಟೆ- ಅನಿಲ್ ಚಿಕ್ಕಮಾದು
 • ಪಿ. ಮಂಜುನಾಥ – ಹುಣಸೂರು
 • ಕೆ. ವೆಂಕಟೇಶ – ಪಿರಿಯಾಪಟ್ಟಣ

ಚಾಮರಾಜನಗರ

 • ಪುಟ್ಟರಂಗಶೆಟ್ಟಿ- ಚಾಮರಾಜನಗರ
 • ಜಯಣ್ಣ- ಕೊಳ್ಳೆಗಾಲ
 • ಆರ್. ನರೇಂದ್ರ- ಹನೂರು
 • ಗೀತಾಮಹಾದೇವ ಪ್ರಸಾದ್- ಗುಂಡ್ಲುಪೇಟೆ

ಚಿಕ್ಕಬಳ್ಳಾಪುರ

 • ಡಾ. ಸುಧಾಕರ್- ಚಿಕ್ಕಬಳ್ಳಾಪುರ
 • ಶಿವಶಂಕರರೆಡ್ಡಿ – ಗೌರಿಬಿದನೂರು
 • ವೆಂಕಟರಾಮಯ್ಯ – ದೊಡ್ಡಬಳ್ಳಾಪುರ
 • ಸುಬ್ಬಾರೆಡ್ಡಿ – ಬಾಗೇಪಲ್ಲಿ
 • ದೇವನಹಳ್ಳಿ- ವೆಂಕಟಸ್ವಾಮಿ

ಬೆಂಗಳೂರು

 • ದಿನೇಶ್ ಗುಂಡೂರಾವ್- ಗಾಂಧಿನಗರ
 • ದಿವಾಕರ್- ಮಲ್ಲೇಶ್ವರಂ
 • ರೋಷನ್ ಬೇಗ್- ಶಿವಾಜಿನಗರ
 • ಭೈರತಿ ಸುರೇಶ್- ಹೆಬ್ಬಾಳ
 • ಕೃಷ್ಣಭೈರೇಗೌಡ- ಬ್ಯಾಟರಾಯನಪುರ
 • ಎ.‌ ಕೃಷ್ಣಪ್ಪ- ವಿಜಯನಗರ
 • ಪ್ರಿಯಕೃಷ್ಣ- ಗೋವಿಂದರಾಜ ನಗರ
 • ಎಸ್.ಟಿ.‌ ಸೋಮಶೇಖರ್
 • ಜಮೀರ್ ಅಹಮದ್ ಖಾನ್- ಚಾಮರಾಜಪೇಟೆ
 • ಅಖಂಡ ಶ್ರೀನಿವಾಸ್- ಪುಲಕೇಶಿ ನಗರ
 • ಕೆ.ಜೆ. ಜಾರ್ಜ್‌- ಸರ್ವಜ್ಞ ನಗರ
 • ಸುನೀಲ್ ಬೋಸ್- ಸಿ.ವಿ. ರಾಮನ್ ನಗರ
 • ಎ.ಸಿ. ಶ್ರೀನಿವಾಸ್- ಮಹದೇವಪುರ
 • ಎಂ.ಟಿ.ಬಿ. ನಾಗರಾಜ್- ಹೊಸಕೋಟೆ
 • ಆರ್.ವಿ. ದೇವರಾಜ್ – ಚಿಕ್ಕಪೇಟೆ
 • ಮುನಿರತ್ನ – ರಾಜರಾಜೇಶ್ವರಿ ನಗರ
 • ಬೈರತಿ ಬಸವರಾಜು- ಕೆ.ಆರ್.‌ ಪುರ
 • ಸೌಮ್ಯ ರೆಡ್ಡಿ- ಜಯನಗರ
 • ರಾಮಲಿಂಗಾರೆಡ್ಡಿ- ಬಿ.ಟಿ.ಎಂ. ಲೇಔಟ್
 • ಬಿ. ಶಿವಣ್ಣ – ಆನೇಕಲ್

ಕೊಪ್ಪಳ

 • ಬಸವರಾಜ ರಾಯರೆಡ್ಡಿ- ಯಲಬುರ್ಗಾ
 • ಶಿವರಾಜ ತಂಗಡಗಿ- ಕನಕಗಿರಿ
 • ರಾಘವೇಂದ್ರ ಹಿಟ್ಳಾಳ – ಕೊಪ್ಪಳ
 • ಇಕ್ಬಾಲ್ ಅನ್ಸಾರಿ- ಗಂಗಾವತಿ
 • ಅಮರೇಗೌಡ ಬೈಯ್ಯಾಪುರ- ಕುಷ್ಟಗಿ

ಬೀದರ್

 • ಬಿ.ಆರ್. ಪಾಟೀಲ್- ಆಳಂದ
 • ಅಶೋಕ್ ಖೇಣಿ- ಬಸವಕಲ್ಯಾಣ
 • ಈಶ್ವರ ಖಂಡ್ರೆ- ಬಾಲ್ಕಿ
 • ಬಸವರಾಜ ಪಾಟೀಲ್ – ಹುಮನಾಬಾದ್
 • ರಹೀಮ ಖಾನ್- ಬೀದರ್
 • ಚಂದ್ರ ಸಿಂಗ್- ಬೀದರ್ ದಕ್ಷಿಣ
 • ಬಾಬುರಾವ್ ಶಿಂಧೆ- ಔರದ್

ರಾಯಚೂರು

ಹಂಪನಗೌಡ ಬಾದರ್ಲಿ- ಸಿಂಧನೂರು

ರಾಜಾವೆಂಕಟಪ್ಪ ನಾಯಕ್ – ಸುರಪುರ,

ಶರಣಬಸಪ್ಪ ದರ್ಶನಾಪುರ- ಶಹಾಪುರ

ಪ್ರತಾಪಗೌಡ ಪಾಟೀಲ್- ಮಸ್ಕಿ

ಹಂಪನಾಯಕ್- ಮಾನ್ವಿ

ತುಮಕೂರು

ಡಾ. ಜಿ. ಪರಮೇಶ್ವರ್- ಕೊರಟಗೆರೆ

ಟಿ.ಬಿ. ಜಯಚಂದ್ರ- ಶಿರಾ

ತುಮಕೂರು ನಗರ – ರಫೀಕ್ ಅಹಮ್ಮದ್

ಕೆ.ಎನ್.‌ ರಾಜಣ್ಣ- ಮಧುಗಿರಿ

ಷಡಕ್ಷರಿ- ತಿಪಟೂರು

ಸತೀಶ್- ಚಿಕ್ಕನಾಯಕನಹಳ್ಳಿ

ಕೋಲಾರ

ರಮೇಶ್ ಕುಮಾರ್ – ಶ್ರೀನಿವಾಸಪುರ

ನಾರಾಯಣಸ್ವಾಮಿ – ಬಂಗಾರಪೇಟೆ

ರಾಮನಗರ

ಡಿ.ಕೆ. ಶಿವಕುಮಾರ್- ಕನಕಪುರ

ಬಾಲಕೃಷ್ಣ- ಮಾಗಡಿ

ಇಕ್ಬಾಲ್ ಹುಸೇನ್ – ರಾಮನಗರ

ಮಂಡ್ಯ

ಅಂಬರೀಶ್- ಮಂಡ್ಯ

ನರೇಂದ್ರಸ್ವಾಮಿ – ಮಳವಳ್ಳಿ

ಕೆ.ಬಿ. ಚಂದ್ರಶೇಖರ್- ಕೆ.ಆರ್. ಪೇಟೆ

ಚೆಲುವರಾಯಸ್ವಾಮಿ- ನಾಗಮಂಗಲ

ರಮೇಶ್ ಬಂಡಿಸಿದ್ದೇಗೌಡ- ಶ್ರೀರಂಗಪಟ್ಟಣ

ಮಧು ಮಾದೇಗೌಡ- ಮದ್ದೂರು

ಹಾಸನ

ಎ. ಮಂಜು – ಅರಕಲಗೂಡು,

ಮಂಜೇಗೌಡ- ಹೊಳೆನರಸೀಪುರ

ಪುಟ್ಟೇಗೌಡ- ಶ್ರವಣ ಬೆಳಗೊಳ

ಗಂಡಸಿ ಶಿವರಾಂ- ಬೇಲೂರು

ಮಹೇಶ್- ಹಾಸನ

ಮಂಗಳೂರು

ಮೊಯುದ್ದೀನ್ ಬಾವಾ – ಮಂಗಳೂರು ಉತ್ತರ

ಜಿ.ಆರ್. ಲೋಬೋ – ಮಂಗಳೂರು ದಕ್ಷಿಣ

ಯು.ಟಿ. ಖಾದರ್ – ಮಂಗಳೂರು

ಶಕುಂತಲಾ ಶೆಟ್ಟಿ- ಪುತ್ತೂರು

ವಸಂತ ಬಂಗೇರಾ- ಬೆಳ್ತಂಗಡಿ

ಉಡುಪಿ

ಉಡುಪಿ – ಪ್ರಮೋದ ಮಧ್ವರಾಜ್

ರಮಾನಾಥ ರೈ- ಭಂಟ್ವಾಳ

ಕಾಪು – ವಿನಯಕುಮಾರ್ ಸೊರಕೆ

ದಾವಣಗೆರೆ

ಶಾಮನೂರು ಶಿವಶಂಕರಪ್ಪ- ದಾವಣಗೆರೆ ದಕ್ಷಿಣ

ಎಸ್.ಎಸ್.‌ ಮಲ್ಲಿಕಾರ್ಜುನ- ದಾವಣಗೆರೆ ಉತ್ತರ

ಎಂ ಪಿ ರವೀಂದ್ರ – ಹರಪನಹಳ್ಳಿ,

ಶಾಂತನಗೌಡ – ಹೊನ್ನಳ್ಳಿ

ವಡ್ನಾಳ್ ರಾಜಣ್ಣ – ಚನ್ನಗಿರಿ

ಶಿವಮೊಗ್ಗ

ಕಾಗೋಡು ತಿಮ್ಮಪ್ಪ – ಸಾಗರ

ಪ್ರಸನ್ನ ಕುಮಾರ್- ಶಿವಮೊಗ್ಗ

ಕಿಮ್ಮನೆ ರತ್ನಾಕರ್- ತೀರ್ಥಹಳ್ಳಿ

ಸಂಗಮೇಶ್- ಭದ್ರಾವತಿ

ತರೀಕೆರೆ- ಶ್ರೀನಿವಾಸ್

ಉತ್ತರ ಕನ್ನಡ

ಆರ್.ವಿ. ದೇಶಪಾಂಡೆ- ಹಳಿಯಾಳ

ಮಂಕಾಳ ವೈದ್ಯ – ಭಟ್ಕಳ

ಶಾರದಾ ಶೆಟ್ಟಿ – ಕುಮಟ

ಶಿವರಾಮ ಹೆಬ್ಬಾರ್ – ಯಲ್ಲಾಪುರ

ಸತೀಶ ಸೈಲ್ – ಕಾರವಾರ

ಧಾರವಾಡ

ಪ್ರಸಾದ ಅಬ್ಬಯ್ಯ – ಧಾರವಾಡ ಪೂರ್ವ

ವಿನಯ್ ಕುಲಕರ್ಣಿ- ಧಾರವಾಡ

‘ಸಂತೋಷ್ ಲಾಡ್- ಕಲಘಟಗಿ

ಸಿ.ಎಸ್. ಶಿವಳ್ಳಿ- ಕುಂದಗೋಳ

ಹಾವೇರಿ-ಗದಗ

ಹೆಚ್.ಕೆ. ಪಾಟೀಲ್- ಗದಗ

ಕೆ.ಬಿ. ಕೋಳಿವಾಡ- ರಾಣೆಬೆನ್ನೂರು

ರಾಮಕೃಷ್ಣ ದೊಡ್ಡಮನಿ- ಶಿರಹಟ್ಟಿ

ಜಿ.ಎಸ್. ಪಾಟೀಲ್ – ರೋಣ

ರಾಘವೇಂದ್ರ ತಹಶಿಲ್ದಾರ- ಆನಗಲ್

ಬಿ.ಸಿ. ಪಾಟೀಲ್- ಹಿರೇಕೆರೂರು

ರುದ್ರಪ್ಪ ಲಮಾಣಿ- ಹಾವೇರಿ

ಚಿತ್ರದುರ್ಗ

ಆಂಜನೇಯ- ಹೊಳಲ್ಕೆರೆ

ಡಿ.‌ ಸುಧಾಕರ್- ಹಿರಿಯೂರು

ಗೋವಿಂದಪ್ಪ – ಹೊಸದುರ್ಗ

ರಘುಮೂರ್ತಿ – ಚಳ್ಳಕೆರೆ

ಬಿಜಾಪುರ

ಸಿ.ಎಸ್. ನಾಡಗೌಡ- ಮುದ್ದೆಬಿಹಾಳ್

ಶಿವಾನಂದ ಪಾಟೀಲ್- ಬಸವನ ಬಾಗೇವಾಡಿ

ಎಂ.ಬಿ. ಪಾಟೀಲ್- ಬಬಲೇಶ್ವರ

ರಾಜು ಅಲಗೂರ- ನಾಗಠಾಣ

ಯಶವಂತರಾಯಗೌಡ ಪಾಟೀಲ್- ಇಂಡಿ

ಬೆಳಗಾವಿ

ರಮೇಶ ಜಾರಕಿಹೊಳಿ – ಗೋಕಾಕ

ಸತೀಶ ಜಾರಕಿಹೊಳಿ – ಯಮಕನಮರಡಿ

ಅಶೋಕ್ ಪಟ್ಟಣ- ರಾಮದುರ್ಗ

ಫಿರೋಜ್ ಸೇಠ್ – ಬೆಳಗಾವಿ ಉತ್ತರ

ಲಕ್ಷ್ಮಿ ಹೆಬ್ಬಾಳ್ಕರ್- ಬೆಳಗಾವಿ ದಕ್ಷಿಣ

ಎಂ.ಡಿ. ಲಕ್ಷ್ಮಿ ನಾರಾಯಣ- ಬೆಳಗಾವಿ ಗ್ರಾಮಾಂತರ

ಬಾಗಲಕೋಟೆ

ಸಿದ್ದರಾಮಯ್ಯ- ಬದಾಮಿ

ಸಿದ್ದು ನ್ಯಾಮಗೌಡ – ಜಮಖಂಡಿ

ಉಮಾಶ್ರೀ- ತೆರೆದಾಳ

ಜಿ.ಟಿ. ಪಾಟೀಲ್ – ಬೀಳಗಿ

ವಿಜಯಾನಂದ ಕಾಶಪ್ಪನವರ – ಹುನಗುಂದ

ಬಿ.ಆರ್. ಯಾಮಗಲ್- ನರಗುಂದ

ಚಿಕ್ಕೋಡಿ

ಗಣೇಶ್ ಹುಕ್ಕೇರಿ- ಚಿಕ್ಕೋಡಿ

ಗುಲ್ಬರ್ಗ

ಪ್ರಿಯಾಂಕ್ ಖರ್ಗೆ – ಚಿತ್ತಾಪುರ

ಅಜೇಯಸಿಂಗ್ – ಜೇವರ್ಗಿ

ಶರಣಪ್ರಕಾಶ ಪಾಟೀಲ್ – ಸೇಡಂ

ಬಳ್ಳಾರಿ

ಪರಮೇಶ್ವರ ನಾಯ್ಕ್ – ಹೂವಿನ ಹಡಗಲಿ

ತುಕಾರಾಂ- ಸಂಡೂರು

ಆನಂದ ಸಿಂಗ್- ವಿಜಯನಗರ

ಅನಿಲ್ ಲಾಡ್- ಬಳ್ಳಾರಿ ನಗರ

ನಾಗೇಂದ್ರ- ಬಳ್ಳಾರಿ ಗ್ರಾಮಾಂತರ

ಭೀಮಾ ನಾಯ್ಕ್ – ಹಗರಿಬೊಮ್ಮನಹಳ್ಳಿ

ನಾಗರಾಜ- ಶಿರಗುಪ್ಪ

ಚಿಕ್ಕಮಗಳೂರು

ಮೋಟಮ್ಮ – ಮೂಡಗೆರೆ

ಬಿ ಎಲ್ ಶಂಕರ – ಚಿಕ್ಕಮಗಳೂರು

list courtesy: newskannada18

Leave a Reply

Your email address will not be published. Required fields are marked *